ಬಿಡದಿ ಟೌನ್‌ಶಿಪ್ ಯೋಜನೆ - ರೈತ ಹೋರಾಟಕ್ಕೆ ಎಐಕೆಕೆಎಂಎಸ್ ಬೆಂಬಲ
ಸುದ್ದಿ

ಬಿಡದಿ ಟೌನ್‌ಶಿಪ್ ಯೋಜನೆ - ರೈತ ಹೋರಾಟಕ್ಕೆ ಎಐಕೆಕೆಎಂಎಸ್ ಬೆಂಬಲ

ಜೂನ್ 13ರಂದು ರಾಮನಗರ ಜಿಲ್ಲೆಯ ಬಿಡದಿ ಸಮೀಪದ ಗ್ರೇಟರ್ ಬೆಂಗಳೂರು ಇಂಟಿಗ್ರೇಟೆಡ್ ಟೌನ್‌ಶಿಪ್ (GBIT) ಯೋಜನೆಗಾಗಿ 516 ಎಕರೆ ಕೃಷಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ …

ಲೇಖನ ಓದಿ →
ರಾಜ್ಯ ಮಟ್ಟದ ಮಹಿಳಾ ಶಿಬಿರ
ಸುದ್ದಿ

ರಾಜ್ಯ ಮಟ್ಟದ ಮಹಿಳಾ ಶಿಬಿರ

ಮಹಿಳೆಯರನ್ನು ವೈಚಾರಿಕವಾಗಿ ಮತ್ತು ಸಂಘಟನಾತ್ಮಕವಾಗಿ ಸಜ್ಜುಗೊಳಿಸಲು, ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ (ಎಐಎಂಎಸ್‌ಎಸ್)ಯ ರಾಜ್ಯ ಸಮಿತಿಯ ನೇತೃತ್ವದಲ್ಲಿ 2026ರ …

ಲೇಖನ ಓದಿ →
ಜನಹೋರಾಟಕ್ಕೆ ಸಂದ ಜಯ! ಪಿಂಚಣಿ ಪಡೆಯಲು ಆದಾಯ ಮಿತಿ ಏರಿಕೆ ಮಾಡಿ ರಾಜ್ಯ ಸರ್ಕಾರದ ಆದೇಶ
ಸುದ್ದಿ

ಜನಹೋರಾಟಕ್ಕೆ ಸಂದ ಜಯ! ಪಿಂಚಣಿ ಪಡೆಯಲು ಆದಾಯ ಮಿತಿ ಏರಿಕೆ ಮಾಡಿ ರಾಜ್ಯ ಸರ್ಕಾರದ ಆದೇಶ

ರಾಜ್ಯದಲ್ಲಿ ವೃದ್ಧಾಪ್ಯ ವೇತನ, ವಿಧವಾ ವೇತನ, ವಿಕಲಚೇತನರ ವೇತನ, ಅವಿವಾಹಿತ ಮಹಿಳೆಯರ ಮತ್ತು ಲಿಂಗತ್ವ ಅಲ್ಪಸಂಖ್ಯಾತರ ವೇತನಗಳನ್ನು ಪಡೆಯಲು ಆದಾಯ ಮಿತಿಯನ್ನು ರೂ 32 …

ಲೇಖನ ಓದಿ →
ನಿರುದ್ಯೋಗ ಸಮಸ್ಯೆ - ಕಾರಣ ಮತ್ತು  ಪರಿಹಾರ : ಕಾಮ್ರೇಡ್ ಶಿವದಾಸ್ ಘೋಷ್
ಲೇಖನಗಳು

ನಿರುದ್ಯೋಗ ಸಮಸ್ಯೆ - ಕಾರಣ ಮತ್ತು ಪರಿಹಾರ : ಕಾಮ್ರೇಡ್ ಶಿವದಾಸ್ ಘೋಷ್

ಮಹಾನ್ ಮಾರ್ಕ್ಸ್‌ವಾದಿ ಚಿಂತಕರಾದ ಕಾಮ್ರೇಡ್ ಶಿವದಾಸ್ ಘೋಷ್, 1973ರ ಜೂನ್‌ನಲ್ಲಿ ಕೊಲ್ಕತಾದಲ್ಲಿ ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗನೈಸೇಷನ್(ಎಐಡಿವೈಓ)ನ ಸ್ಥಾಪನಾ …

ಲೇಖನ ಓದಿ →
ದೇಶಾದ್ಯಂತ ಬೀದಿಗಿಳಿದ ವಿದ್ಯಾರ್ಥಿ-ಯುವಜನರು :  ಮಡುಗಟ್ಟಿದ್ದ ಆಕ್ರೋಶದ ಆಸ್ಫೋಟ!
ಲೇಖನಗಳು

ದೇಶಾದ್ಯಂತ ಬೀದಿಗಿಳಿದ ವಿದ್ಯಾರ್ಥಿ-ಯುವಜನರು : ಮಡುಗಟ್ಟಿದ್ದ ಆಕ್ರೋಶದ ಆಸ್ಫೋಟ!

25.07.2026, ಬೆಂಗಳೂರು: ಸ್ವಾತಂತ್ರ್ಯ ಉದ್ಯಾನವನದಲ್ಲಿ ಅಂದು ವಿದ್ಯಾರ್ಥಿ-ಯುವಜನರ ಸಾಗರವೇ ತುಂಬಿತುಳುಕುತ್ತಿತ್ತು. ರಾಜ್ಯದ ಎಲ್ಲೆಡೆಯಿಂದ ತಮ್ಮ ಕಾಲೇಜು, ನೌಕರಿ, …

ಲೇಖನ ಓದಿ →
'ಗ್ರೇಟ್ ನಿಕೋಬಾರ್ ದ್ವೀಪ ಯೋಜನೆ': ಪ್ರಕೃತಿಯನ್ನೇ ಪಣಕ್ಕಿಟ್ಟು ಜೂಜಾಟ!
ಲೇಖನಗಳು

'ಗ್ರೇಟ್ ನಿಕೋಬಾರ್ ದ್ವೀಪ ಯೋಜನೆ': ಪ್ರಕೃತಿಯನ್ನೇ ಪಣಕ್ಕಿಟ್ಟು ಜೂಜಾಟ!

2022ರ ನವೆಂಬರ್‌ನಲ್ಲಿ ಪರಿಸರ, ಅರಣ್ಯ ಮತ್ತು ಹವಾಮಾನ ವೈಪರೀತ್ಯ ಸಚಿವಾಲಯವು ಸುಮಾರು ರೂ. 81,000 ಕೋಟಿಯಿಂದ ರೂ. 92,000 ಕೋಟಿವರೆಗೆ ವೆಚ್ಚವಾಗುವ ‘ಗ್ರೇಟ್ ನಿಕೋಬಾರ್ …

ಲೇಖನ ಓದಿ →
ನಿರುದ್ಯೋಗ ಸಮಸ್ಯೆ - ಕಾರಣ ಮತ್ತು  ಪರಿಹಾರ : ಕಾಮ್ರೇಡ್ ಶಿವದಾಸ್ ಘೋಷ್
ವಿಶೇಷ ಲೇಖನ

ನಿರುದ್ಯೋಗ ಸಮಸ್ಯೆ - ಕಾರಣ ಮತ್ತು ಪರಿಹಾರ : ಕಾಮ್ರೇಡ್ ಶಿವದಾಸ್ ಘೋಷ್

ಮಹಾನ್ ಮಾರ್ಕ್ಸ್‌ವಾದಿ ಚಿಂತಕರಾದ ಕಾಮ್ರೇಡ್ ಶಿವದಾಸ್ ಘೋಷ್, 1973ರ ಜೂನ್‌ನಲ್ಲಿ ಕೊಲ್ಕತಾದಲ್ಲಿ ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗನೈಸೇಷನ್(ಎಐಡಿವೈಓ)ನ ಸ್ಥಾಪನಾ ದಿನದ ಸಭೆಯಲ್ಲಿ, ನಿರುದ್ಯೋಗ ಮತ್ತು ಸಾಂಸ್ಕೃತಿಕ ಅಧಃಪತನ ಕುರಿತು ಚರ್ಚಿಸಿದರು. ಅದನ್ನು ಇಂಗ್ಲಿಷ್‌ನಲ್ಲಿ ಶಿವದಾಸ್ ಘೋಷರ ಸಂಗ್ರಹ ಕೃತಿಗಳು, ಭಾಗ ೩ರಲ್ಲಿ ‘ಸಾಂಸ್ಕೃತಿಕ ಅಧಃಪತನ ಮತ್ತು ನಿರುದ್ಯೋಗ ಸಮಸ್ಯೆ” ಎಂಬ ಶೀರ್ಷಿಕೆಯಡಿಯಲ್ಲಿ ಲೇಖನವಾಗಿ ನಮ್ಮ ಪಕ್ಷ ಎಸ್‌ಯುಸಿಐ(ಸಿ) ಕೇಂದ್ರ ಸಮಿತಿಯು ಪ್ರಕಟಿಸಿದೆ. ನಿರುದ್ಯೋಗದ ಪೆಡಂಭೂತವು ಬೃಹದಾಕಾರವಾಗಿ ಬೆಳೆದು ಉದ್ಯೋಗಕ್ಕಾಗಿ ಯುವಜನರ ಹೋರಾಟ ಭುಗಿಲೆದ್ದಿರುವ ಇಂದಿನ ಸಂದರ್ಭದಲ್ಲಿ ಆ ಚರ್ಚೆಯನ್ನು ಪ್ರಕಟಿಸುವುದು ಸೂಕ್ತವೆಂದು, ಕಾಮ್ರೇಡ್ ಶಿವದಾಸ್ ಘೋಷರ ಸ್ಮರಣ ದಿನದ ಸಂದರ್ಭದಲ್ಲಿ (ಆಗಸ್ಟ್, 5) ಅದರ ಆಯ್ದ ಭಾಗಗಳನ್ನು ಅನುವಾದಿಸಿ ಇಲ್ಲಿ ಪ್ರಕಟಿಸಲಾಗಿದೆ.

ಲೇಖನ ಓದಿ →
ಎಲ್ಲವನ್ನೂ ನೋಡಿ →
ಬಿಡದಿ ಟೌನ್‌ಶಿಪ್ ಯೋಜನೆ - ರೈತ ಹೋರಾಟಕ್ಕೆ ಎಐಕೆಕೆಎಂಎಸ್ ಬೆಂಬಲ

ಬಿಡದಿ ಟೌನ್‌ಶಿಪ್ ಯೋಜನೆ - ರೈತ ಹೋರಾಟಕ್ಕೆ ಎಐಕೆಕೆಎಂಎಸ್ ಬೆಂಬಲ

ಜೂನ್ 13ರಂದು ರಾಮನಗರ ಜಿಲ್ಲೆಯ ಬಿಡದಿ ಸಮೀಪದ ಗ್ರೇಟರ್ ಬೆಂಗಳೂರು ಇಂಟಿಗ್ರೇಟೆಡ್ ಟೌನ್‌ಶಿಪ್ (GBIT) ಯೋಜನೆಗಾಗಿ 516 ಎಕರೆ ಕೃಷಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಅಂತಿಮ ಅಧಿಸೂಚನೆಯನ್ನು ಕರ್ನಾಟಕ ಸರ್ಕಾರವು ಹೊರಡಿಸಿದೆ. ಟೌನ್‌ಶಿಪ್ ಯೋಜನೆಗೆ ಬಿಡದಿ ವ್ಯಾಪ್ತಿಯ ಬೈರಮಂಗಲ ಮತ್ತು ಕಂಚುಗಾರನಹಳ್ಳಿ ಗ್ರಾಮ ಪಂಚಾಯಿತಿ ಅಡಿಯಲ್ಲಿ ಬರುವ 22 ಹಳ್ಳಿಗಳ 9,640 ಎಕರೆಗೂ ಹೆಚ್ಚು ಭೂಮಿಯ ಪೈಕಿ ಮೊದಲ ಹಂತದ ಭಾಗವಾಗಿ ರಾಮನಗರ ಜಿಲ್ಲೆಯ ಬಿಡದಿ ಸಮೀಪದ 516 ಎಕರೆ ಕೃಷಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಬೇಕು ಎಂದು ಒಂದು ರೈತ ವಿರೋಧಿ ಹುನ್ನಾರವನ್ನು ನಡೆಸಿದೆ.

ರಾಜ್ಯ ಮಟ್ಟದ ಮಹಿಳಾ ಶಿಬಿರ

ರಾಜ್ಯ ಮಟ್ಟದ ಮಹಿಳಾ ಶಿಬಿರ

ಮಹಿಳೆಯರನ್ನು ವೈಚಾರಿಕವಾಗಿ ಮತ್ತು ಸಂಘಟನಾತ್ಮಕವಾಗಿ ಸಜ್ಜುಗೊಳಿಸಲು, ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ (ಎಐಎಂಎಸ್‌ಎಸ್)ಯ ರಾಜ್ಯ ಸಮಿತಿಯ ನೇತೃತ್ವದಲ್ಲಿ 2026ರ ಜೂನ್ 27, 28,29 ರಂದು ರಾಜ್ಯ ಮಟ್ಟದ ಮಹಿಳಾ ಸಂಘಟನಾಕಾರರ ಅಧ್ಯಯನ ಶಿಬಿರವನ್ನು ಮೊಳಕಾಲ್ಮೂರು ತಾಲೂಕಿನ ಕೊಂಡ್ಲಹಳ್ಳಿಯಲ್ಲಿ ಸಂಘಟಿಸಲಾಗಿತ್ತು. ಚಿತ್ರದಲ್ಲಿ: ಎಸ್‌ಯುಸಿಐ(ಸಿ) ಪಕ್ಷದ ಪಾಲಿಟ್‌ಬ್ಯೂರೋ ಸದಸ್ಯರಾದ ಕಾ|| ಕೆ. ರಾಧಾಕೃಷ್ಣರವರು ಚರ್ಚೆ ನಡೆಸಿಕೊಟ್ಟರು. ವೇದಿಕೆಯಲ್ಲಿ ಎಡದಿಂದ: ಎಐಎಂಎಸ್‌ಎಸ್ ರಾಜ್ಯ ಕಾರ್ಯದರ್ಶಿ ಕಾ|| ಎಸ್. ಶೋಭಾ, ಅಖಿಲ ಭಾರತ ಉಪಾಧ್ಯಕ್ಷರಾದ ಕಾ|| ಬಿ.ಆರ್. ಅಪರ್ಣಾ, ಎಸ್‌ಯುಸಿಐ (ಸಿ) ರಾಜ್ಯ ಕಾರ್ಯದರ್ಶಿ ಕಾ|| ಕೆ. ಉಮಾ, ಎಐಎಂಎಸ್‌ಎಸ್ ರಾಜ್ಯಾಧ್ಯಕ್ಷರಾದ ಕಾ|| ಎಂ. ಎನ್. ಮಂಜುಳಾ

ಜನಹೋರಾಟಕ್ಕೆ ಸಂದ ಜಯ! ಪಿಂಚಣಿ ಪಡೆಯಲು ಆದಾಯ ಮಿತಿ ಏರಿಕೆ ಮಾಡಿ ರಾಜ್ಯ ಸರ್ಕಾರದ ಆದೇಶ

ಜನಹೋರಾಟಕ್ಕೆ ಸಂದ ಜಯ! ಪಿಂಚಣಿ ಪಡೆಯಲು ಆದಾಯ ಮಿತಿ ಏರಿಕೆ ಮಾಡಿ ರಾಜ್ಯ ಸರ್ಕಾರದ ಆದೇಶ

ರಾಜ್ಯದಲ್ಲಿ ವೃದ್ಧಾಪ್ಯ ವೇತನ, ವಿಧವಾ ವೇತನ, ವಿಕಲಚೇತನರ ವೇತನ, ಅವಿವಾಹಿತ ಮಹಿಳೆಯರ ಮತ್ತು ಲಿಂಗತ್ವ ಅಲ್ಪಸಂಖ್ಯಾತರ ವೇತನಗಳನ್ನು ಪಡೆಯಲು ಆದಾಯ ಮಿತಿಯನ್ನು ರೂ 32 ಸಾವಿರದಿಂದ ರೂ. 1,20,000ಕ್ಕೆ ಹೆಚ್ಚಿಸಿ ಸರ್ಕಾರ ಆದೇಶ ಹೊರಡಿಸಿದೆ.

ಎಲ್ಲವನ್ನೂ ನೋಡಿ →
ಪಶ್ಚಿಮ ಬಂಗಾಳದ ಬಿಜೆಪಿ ಸರ್ಕಾರದ ವಿರುದ್ಧ ಎಸ್‌ಯುಸಿಐ(ಸಿ) ಸಂಘಟಿಸಿದ ಬೃಹತ್ ಪ್ರತಿಭಟನಾ ಮೆರವಣಿಗೆ

ಪಶ್ಚಿಮ ಬಂಗಾಳದ ಬಿಜೆಪಿ ಸರ್ಕಾರದ ವಿರುದ್ಧ ಎಸ್‌ಯುಸಿಐ(ಸಿ) ಸಂಘಟಿಸಿದ ಬೃಹತ್ ಪ್ರತಿಭಟನಾ ಮೆರವಣಿಗೆ

ಪಶ್ಚಿಮ ಬಂಗಾಳದ ಬಿಜೆಪಿ ಸರ್ಕಾರ ಒಂದರ ಮೇಲೊಂದರಂತೆ ಜಾರಿಗೆ ತರುತ್ತಿರುವ ಜನವಿರೋಧಿ ನೀತಿಗಳ ವಿರುದ್ಧ, ಬೀದಿಬದಿ ವ್ಯಾಪಾರಿಗಳ ಮೇಲೆ ನಡೆಯುತ್ತಿರುವ ದೌರ್ಜನ್ಯದ ವಿರುದ್ಧ 11.06.2026ರಂದು ಕೊಲ್ಕತ್ತಾದಲ್ಲಿ ಎಸ್‌ಯುಸಿಐ(ಸಿ) ಸಂಘಟಿಸಿದ ಬೃಹತ್ ಪ್ರತಿಭಟನಾ ಮೆರವಣಿಗೆ ಮತ್ತು ಸಮಾವೇಶದ ಚಿತ್ರಗಳು

ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ, ಸಿಎನ್‌ಜಿ ಮೊದಲಾದ ಇಂಧನ ದರಗಳ ತೀವ್ರ ಏರಿಕೆಯ ವಿರುದ್ಧ ಎಸ್‌ಯುಸಿಐ(ಸಿ) ಪ್ರತಿಭಟನೆ.

ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ, ಸಿಎನ್‌ಜಿ ಮೊದಲಾದ ಇಂಧನ ದರಗಳ ತೀವ್ರ ಏರಿಕೆಯ ವಿರುದ್ಧ ಎಸ್‌ಯುಸಿಐ(ಸಿ) ಪ್ರತಿಭಟನೆ.

ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ, ಸಿಎನ್‌ಜಿ ಮೊದಲಾದ ಇಂಧನ ದರಗಳ ತೀವ್ರ ಏರಿಕೆಯನ್ನು ಖಂಡಿಸಿ, ಇವುಗಳ ಬೆಲೆ ನಿಯಂತ್ರಣಕ್ಕೆ, ತೆರಿಗೆ ಇಳಿಕೆಗೆ ಒತ್ತಾಯಿಸಿ, ಎಸ್‌ಯುಸಿಐ ಕಮ್ಯುನಿಸ್ಟ್ ಪಕ್ಷದ ವತಿಯಿಂದ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರತಿಭಟನೆ ಸಂಘಟಿಸಲಾಯಿತು.

ಆಹಾರದ ಕಿಟ್ ವಿಳಂಬ: ಆದಿವಾಸಿಗಳ  ಪ್ರತಿಭಟನೆ

ಆಹಾರದ ಕಿಟ್ ವಿಳಂಬ: ಆದಿವಾಸಿಗಳ ಪ್ರತಿಭಟನೆ

ಮೈಸೂರು ಜಿಲ್ಲೆಯ ಎಚ್.ಡಿ.ಕೋಟೆ, ಸರಗೂರು, ನಂಜನಗೂಡು, ಹುಣಸೂರು ಮತ್ತು ಪಿರಿಯಾಪಟ್ಟಣ ತಾಲೂಕುಗಳ ಆದಿವಾಸಿ ಜನರಿಗೆ ಐಟಿಡಿಪಿ (ITDP) ಮೂಲಕ ವಿತರಿಸಲಾಗುವ ವಿಶೇಷ ಪೌಷ್ಟಿಕ ಆಹಾರ ಸಾಮಗ್ರಿಗಳ ಕಿಟ್ ವಿತರಣೆಯಲ್ಲಿ ಆಗುತ್ತಿರುವ ವಿಳಂಬವನ್ನು ಖಂಡಿಸಿ, ಅಖಿಲ ಭಾರತ ಜನ ಅಧಿಕಾರ ಸುರಕ್ಷಾ ಸಮಿತಿ (AIJASC) ನೇತೃತ್ವದಲ್ಲಿ ಮೈಸೂರಿನ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಜೂನ್ 16ರಂದು ಬೃಹತ್ ಪ್ರತಿಭಟನೆ ನಡೆಸಲಾಯಿತು.

ಎಲ್ಲವನ್ನೂ ನೋಡಿ →
ದೇಶಾದ್ಯಂತ ಬೀದಿಗಿಳಿದ ವಿದ್ಯಾರ್ಥಿ-ಯುವಜನರು :  ಮಡುಗಟ್ಟಿದ್ದ ಆಕ್ರೋಶದ ಆಸ್ಫೋಟ!

ದೇಶಾದ್ಯಂತ ಬೀದಿಗಿಳಿದ ವಿದ್ಯಾರ್ಥಿ-ಯುವಜನರು : ಮಡುಗಟ್ಟಿದ್ದ ಆಕ್ರೋಶದ ಆಸ್ಫೋಟ!

25.07.2026, ಬೆಂಗಳೂರು: ಸ್ವಾತಂತ್ರ್ಯ ಉದ್ಯಾನವನದಲ್ಲಿ ಅಂದು ವಿದ್ಯಾರ್ಥಿ-ಯುವಜನರ ಸಾಗರವೇ ತುಂಬಿತುಳುಕುತ್ತಿತ್ತು. ರಾಜ್ಯದ ಎಲ್ಲೆಡೆಯಿಂದ ತಮ್ಮ ಕಾಲೇಜು, ನೌಕರಿ, ಕೆಲಸ-ಕಾರ್ಯಗಳನ್ನು ಬಿಟ್ಟು ಅಲ್ಲಿಗೆ ಧಾವಿಸಿದ್ದವರು ಹಲವರಾದರೆ, ಸ್ವತ: ತಾವೇ ಹೊತ್ತು ತಂದು ಅಥವಾ ಡೆಲಿವರಿ ಬಾಯ್ಸ್ ಗಳ ಮೂಲಕ ಅಲ್ಲಿ ನೆರೆದಿದ್ದವರಿಗೆ ಆಹಾರ-ನೀರು ಸರಬರಾಜು ಮಾಡಿದವರು, ನೆರೆದಿದ್ದವರ ಬೆಂಬಲಕ್ಕೆಂದು ಬಂದವರು ಇನ್ನೆಷ್ಟೋ ಜನ, ಅನಾಮಿಕರು! ಮತ್ತೆ ಹಾಗೆ ಬಂದಿದ್ದ ಎಷ್ಟೋ ಮಂದಿ ಮಧ್ಯ ವಯಸ್ಕರಿಂದ ಹಿಡಿದು, 60-70 ದಾಟಿದ್ದವರು, ಭವಿಷ್ಯದಲ್ಲಿ ಭರವಸೆ ಇಟ್ಟುಕೊಂಡವರು! ಕವಿವಾಣಿಯಂತೆ ಇಲ್ಲಿ ಕಂಡು ಬಂದಿದ್ದು ‘ಹಳೇ ಬೇರು ಮತ್ತು ಹೊಸ ಚಿಗುರು’ ಒಟ್ಟಿಗೆ!

'ಗ್ರೇಟ್ ನಿಕೋಬಾರ್ ದ್ವೀಪ ಯೋಜನೆ': ಪ್ರಕೃತಿಯನ್ನೇ ಪಣಕ್ಕಿಟ್ಟು ಜೂಜಾಟ!

'ಗ್ರೇಟ್ ನಿಕೋಬಾರ್ ದ್ವೀಪ ಯೋಜನೆ': ಪ್ರಕೃತಿಯನ್ನೇ ಪಣಕ್ಕಿಟ್ಟು ಜೂಜಾಟ!

2022ರ ನವೆಂಬರ್‌ನಲ್ಲಿ ಪರಿಸರ, ಅರಣ್ಯ ಮತ್ತು ಹವಾಮಾನ ವೈಪರೀತ್ಯ ಸಚಿವಾಲಯವು ಸುಮಾರು ರೂ. 81,000 ಕೋಟಿಯಿಂದ ರೂ. 92,000 ಕೋಟಿವರೆಗೆ ವೆಚ್ಚವಾಗುವ ‘ಗ್ರೇಟ್ ನಿಕೋಬಾರ್ ದ್ವೀಪದ ಸಮಗ್ರ ಅಭಿವೃದ್ಧಿ’ ಯೋಜನೆಗೆ ಅನುಮತಿ ನೀಡಿದೆ. ಯೋಜನೆಯಡಿಯಲ್ಲಿ ದ್ವೀಪದಲ್ಲಿ ಸರಕು ಸಾಗಣೆ ಕೇಂದ್ರ, ಅಂತರರಾಷ್ಟ್ರೀಯ ವಿಮಾನ ನಿಲ್ದಾಣ, ವಿದ್ಯುತ್ ಉತ್ಪಾದನಾ ಕೇಂದ್ರ ಮತ್ತು ಟೌನ್‌ಶಿಪ್‌ಗಳನ್ನು ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ. ಭಾರತದ ಆರ್ಥಿಕ ಹಾಗೂ ರಕ್ಷಣಾ ಅಗತ್ಯತೆಗಳನ್ನು ಒಳಗೊಂಡಿರುವ ದೂರದೃಷ್ಟಿಯ ಯೋಜನೆ ಇದು ಎಂದು ಸರ್ಕಾರವು ಬಣ್ಣಿಸುತ್ತಿದೆ.

ಬೀದಿಬದಿ ವ್ಯಾಪಾರಿಗಳ ಮೇಲೆ ದಾಳಿ: ಕಾರ್ಪೊರೇಟ್‌ಪರ ನಗರಾಭಿವೃದ್ಧಿ ನೀತಿ

ಬೀದಿಬದಿ ವ್ಯಾಪಾರಿಗಳ ಮೇಲೆ ದಾಳಿ: ಕಾರ್ಪೊರೇಟ್‌ಪರ ನಗರಾಭಿವೃದ್ಧಿ ನೀತಿ

ಸುಪ್ರೀಂ ಕೋರ್ಟ್ ಆದೇಶದ ಕಾರಣ ನೀಡಿ ದೇಶದಾದ್ಯಂತ ತರಾತುರಿಯಲ್ಲಿ ಬೀದಿಬದಿ ವ್ಯಾಪಾರಿಗಳನ್ನು ಎತ್ತಂಗಡಿ ಮಾಡಲಾಗುತ್ತಿದೆ. ಕೋರ್ಟಿನ ಎಲ್ಲಾ ತೀರ್ಪುಗಳ ಜಾರಿ ಬಗ್ಗೆ ಸರ್ಕಾರಗಳು ಇಷ್ಟೇ ಮುತುವರ್ಜಿ ವಹಿಸಿವೆಯೇ? ಅಲ್ಲದೆ ಕೋರ್ಟು ತೀರ್ಪಿನಲ್ಲಿ ಬೀದಿಬದಿ ವ್ಯಾಪಾರಿಗಳ ಬಗ್ಗೆ ಏನನ್ನೂ ಹೇಳಿಲ್ಲ ಎಂಬುದು ಕೂಡ ಗಮನಾರ್ಹ ಅಂಶ.